
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕೈಕಂಬ ಕಿನ್ನಿಕಂಬಳ ಅವರ್ ಲೇಡಿ ಆಫ್ ಪೊಂಪೈ ಪ್ರೌಢಶಾಲೆ ವಿದ್ಯಾರ್ಥಿ ಶ್ರೀಶಾನ್ ಕುಲಾಲ್ ಅವರು 89.92% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಳಲಿ ಕರ್ಗಿ ನಾರಾಯಣ ಕುಲಾಲ್ ಮತ್ತು ಸುಮಾ ದಂಪತಿಯ ಸುಪುತ್ರ.