
ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಜೆಪ್ಪು ಸೇಂಟ್ ಜೆರೋಸಾ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಪ್ರಣಮ್ಯ .ಎನ್. ಕುಲಾಲ್ ಅವರು 88.16% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಜಲ್ಲಿಗುಡ್ಡೆ ಜಯನಗರ ನವೀನ್ ಕುಲಾಲ್ ಮತ್ತು ದಯಾವತಿ ದಂಪತಿಯ ಸುಪುತ್ರಿ.

