
ತುಮಕೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ತಿಪಟೂರು ವಿದ್ಯಾನಗರ ಸ್ಟೆಲ್ಲಾ ಮಾರಿಸ್ ಪ್ರೌಢಶಾಲೆ ವಿದ್ಯಾರ್ಥಿ ಪುನೀತ್ ಬಿ.ಎಸ್ ಅವರು 85% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ತಿಪಟೂರು ಬಳುವನೇರಲು ನಿವಾಸಿ ಸತೀಶ. ಬಿ ಮತ್ತು ಪವಿತ್ರಾ .ಆರ್ ದಂಪತಿಯ ಸುಪುತ್ರ.

