ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಪೆರ್ಮನ್ನೂರು ಸೇಂಟ್ ಸೆಬಾಸ್ಟಿಯನ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ವಿದ್ಯಾರ್ಥಿನಿ ಕಶ್ವಿ ಆರ್ ಕುಲಾಲ್ ಅವರು 90.72% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕುಂಪಲ ನಿವಾಸಿ ರಮೇಶ್ ಕುಲಾಲ್ ಮತ್ತು ಸೌಮ್ಯಾ ಕುಲಾಲ್ ದಂಪತಿಯ ಸುಪುತ್ರಿ.
ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ : ಕಶ್ವಿ ಕುಲಾಲ್ ಗೆ 90.72% ಅಂಕ
Students corner
1 Min Read