
ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಸೈಂಟ್ ಅಲೋಶಿಯಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಿಷಿಕಾವ್ಯಾ ಅವರು ಕಲಾ ವಿಭಾಗದಲ್ಲಿ 94.16% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮುಡಿಪು ಕೈರಂಗಳ ರವಿ ಪ್ರಕಾಶ ಮತ್ತು ರೇಷ್ಮಾ ಪ್ರಕಾಶ್ ದಂಪತಿಯ ಸುಪುತ್ರಿ.