
ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ವಾಣಿ ಪದವಿಪೂರ್ವ ಕಾಲೇಜು ಇಲ್ಲಿನ ವಿದ್ಯಾರ್ಥಿ ಪೂರ್ಣೇಶ್ ಕುಲಾಲ್ ಅವರು ಕಲಾ (ಹೆಚ್ ಇಪಿಕೆ) ವಿಭಾಗದಲ್ಲಿ 93% ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಲಾಯಿಲ ನಿವಾಸಿ ಪುಷ್ಪರಾಜ್ ಹಾಗೂ ಸರಸ್ವತಿ ದಂಪತಿಯ ಸುಪುತ್ರ.