ಮಂಗಳೂರು (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಸಂತ ಆಗ್ನೆಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ತನ್ವಿ . ಜೆ. ಆರ್ ಅವರು ವಿಜ್ಞಾನ (ಪಿಸಿಎಂಎಸ್) ವಿಭಾಗದಲ್ಲಿ 97% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಬಜಾಲ್ ನ ಭವಾನಿ ಬಸ್ ಮಾಲಕ ಕೆ ಜಯಂತ ಕುಮಾರ್ ಮತ್ತು ರೇಷ್ಮಾ ಕೆ. ಬಜಾಲ್ ದಂಪತಿಯ ಸುಪುತ್ರಿ.

