
ಬೆಳ್ತಂಗಡಿ(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಎಸ್ ಡಿಎಂ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಸಾಕ್ಷಿ ಬಿ. ಕೆ ಅವರು ವಿಜ್ಞಾನ (ಪಿಸಿಎಂಬಿ)ವಿಭಾಗದಲ್ಲಿ 91% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮಡಂತ್ಯಾರಿನ ಶ್ರೀ ಬೇಬಿ ಕುಲಾಲ್ ಮತ್ತು ಕವಿತಾ ದಂಪತಿಯ ಸುಪುತ್ರಿ.
ಪಿಯೂಸಿ ವಿಜ್ಞಾನ ವಿಭಾಗ ಪರೀಕ್ಷೆ: ಸಾಕ್ಷಿಗೆ 91% ಅಂಕ
Students corner
1 Min Read

