
ಪುತ್ತೂರು((ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2023-24ನೇ ಶೈಕ್ಷಣಿಕ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಪುತ್ತೂರು ನೆಲ್ಲಿಕಟ್ಟೆ ಅಂಬಿಕಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ಟಿ. ಕುಲಾಲ್ ಅವರು ವಿಜ್ಞಾನ (ಪಿಸಿಎಂಸಿ)ವಿಭಾಗದಲ್ಲಿ 90.83% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ತಿರುಮಲೇಶ್ ಕುಲಾಲ್ ಬೆಳ್ಳಾರೆ ಹಾಗೂ ಬೇಬಿ ಕೆ.ಸಿ. ದಂಪತಿಯ ಸುಪುತ್ರಿ.

