ಮಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2021-22ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಕೆನರಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಧನ್ಯಾ ಅವರು ಕಾಮರ್ಸ್ ವಿಭಾಗದಲ್ಲಿ 90.6% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಜೆಪ್ಪು ಪಿಎಲ್ ಕಾಲನಿ ನಿವಾಸಿ ಯೋಗೇಶ್ ಮತ್ತು ಕವಿತಾ ದಂಪತಿಯ ಸುಪುತ್ರಿ.