
ಬೆಂಗಳೂರು(ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕರ್ನಾಟಕ ರಾಜ್ಯದ 2021-22ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಭೈರಸಂದ್ರ ದೊಡ್ಡಬಿದರಕಲ್ಲು ಶ್ರೀವಿಜಯಾ ಪಬ್ಲಿಕ್ ಸ್ಕೂಲ್ ನ ವಿದ್ಯಾರ್ಥಿ ದೀಕ್ಷಿತ್ .ಎಸ್ 96% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ದೊಡ್ಡಬಿದರಕಲ್ಲು ಭೈರವೇಶ್ವರ ನಗರದ ಶೇಖರ್ . ಎಸ್ ಹಾಗೂ ಜಯಂತಿ ದಂಪತಿಯ ಸುಪುತ್ರ.
