
ಕುಂದಾಪುರ (ಕುಲಾಲ್ ವರ್ಲ್ಡ್ ಡಾಟ್ ಕಾಮ್): 2019-20 ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಶಂಕರನಾರಾಯಣ ಸರಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ಕಾರ್ತಿಕ್ . ಕೆ. ಅವರು ವಾಣಿಜ್ಯ ವಿಭಾಗದಲ್ಲಿ 84.33% ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಶಂಕರನಾರಾಯಣ ಕೆರೆಬೈಲ್ ಶಂಕರ್ ಕುಲಾಲ್ ಮತ್ತು ರುದ್ರು ದಂಪತಿಯ ಸುಪುತ್ರ.