ಮಸ್ಕತ್ ನಲ್ಲಿ ಜರುಗಿದ ಅಂತರಾಷ್ಟ್ರೀಯ ಮಟ್ಟದ ಏಷ್ಯನ್ ಬೆಂಚ್ ಪ್ರೆಸ್ ಪವರ್ ಲಿಫ್ಟಿಂಗ್ ಸ್ಪರ್ಧೆಯಲ್ಲಿ ಆಡ್ಯಾರಿನ ಉದಯ ಕುಲಾಲ್ ಭಾರತವನ್ನು ಪ್ರತಿನಿಧಿಸಿ ಬೆಳ್ಳಿ ಪದಕ ವಿಜೇತರಾಗಿದ್ದಾರೆ. ಇವರು ಕುಂಜತ್ತೂರು ಅಡ್ಕ ಕುಲಾಲ ಬಂಗೇರ ಕುಟುಂಬದ ನಾಗದೇವರು, ಮಲರಾಯ ಪರಿವಾರ ದೈವಸ್ಥಾನದ ಜೀರ್ಣೋದ್ಧಾರ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು. ಸೆಪ್ಟೆಂಬರ್ ೩೦ರಿ೦ದ ಅಕ್ಟೋಬರ್ ೬ರವರೆಗೆ ಮಸ್ಕತ್ ನಲ್ಲಿ ಈ ಸ್ಪರ್ಧೆ ನಡೆದಿತ್ತು.
ಏಷ್ಯನ್ ಪವರ್ ಲಿಫ್ಟಿಂಗ್ : ಉದಯ ಕುಲಾಲ್ ಗೆ ಬೆಳ್ಳಿ ಪದಕ
sports
1 Min Read