ಮಂಗಳೂರು:(ಕುಲಾಲ್ ವರ್ಲ್ಡ್ ಡಾಟ್ ಕಾಮ್): 2017-18ನೇ ಸಾಲಿನ ದ್ವಿತೀಯ ಪಿಯೂಸಿ ಪರೀಕ್ಷೆಯಲ್ಲಿ ಸಂತ ಆಗ್ನೆಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪ್ರಜ್ಞಾ ಅವರು ವಾಣಿಜ್ಯ ವಿಭಾಗದಲ್ಲಿ 95.60% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕರ್ನಾಟಕ ಸಹಕಾರ ಕುಕ್ಕುಟ ಮಹಾ ಮಂಡಳಿ ನಿರ್ದೇಶಕರಾದ ದಯಾನಂದ ಅಡ್ಯಾರ್ ಹಾಗೂ ರೇಖಾ ದಂಪತಿಯ ಸುಪುತ್ರಿ.
ಪಿಯೂಸಿ ವಾಣಿಜ್ಯ ಪರೀಕ್ಷೆ : ಪ್ರಜ್ಞಾಗೆ 95.60% ಅಂಕ
Students corner
1 Min Read


