
ಮಂಜೇಶ್ವರ (ಕುಲಾಲ್ ವರ್ಲ್ಡ್ ಡಾಟ್ ಕಾಮ್): ಕೇರಳ ರಾಜ್ಯದ 2017-18ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಕುರುಡಪದವು ಕೆವಿಎಸ್ ಎಂ ಪ್ರೌಢಶಾಲೆಯ ವಿದ್ಯಾರ್ಥಿನಿ ಶ್ರೇಯಾ.ಪಿ ಅವರು 89% ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕುರುಡಪದವು ಹೊಸಗದ್ದೆ ಮನೆ ಚಂದ್ರಹಾಸ ಕುಲಾಲ್ ಮತ್ತು ಕುಸುಮ ದಂಪತಿಗಳ ಸುಪುತ್ರಿ.