ಕುಂದಾಪುರ(ಮಾ.೦೩, ಕುಲಾಲ್ ವರ್ಲ್ಡ್ ನ್ಯೂಸ್): ಕಲಾತರಂಗ ಬಸ್ರೂರು ಆಯೋಜಿಸಿದ `ಸಂಗೀತ ಸಮರ-2018′ ಉಡುಪಿ ಜಿಲ್ಲಾ ಮಟ್ಟದ ಸಂಗೀತ ಸ್ಪರ್ಧೆಯಲ್ಲಿ ವಿಜಯಲಕ್ಷ್ಮೀ ಕುಲಾಲ್ ಮೆಟ್ಟಿನಹೊಳೆ ಅವರು ದ್ವಿತೀಯ ಸ್ಥಾನ ಗಳಿಸಿದ್ದಾರೆ. ಸಂಗೀತ ಸಮರ ಸ್ಪರ್ಧೆಯು ಇತ್ತೀಚೆಗೆ ಬಸ್ರೂರು ಬಿಎಂ ಶಾಲೆಯಲ್ಲಿ ಜರುಗಿತ್ತು. ತೀರ್ಪುಗಾರರಾಗಿ ಸರಿಗಮಪ ಮತ್ತು ಎದೆ ತುಂಬಿ ಹಾಡುವೆನು ಸ್ಪರ್ಧೆ ವಿಜೇತ ಹಾಡುಗಾರ ಯಶವಂತ್ ಉಡುಪಿ ಹಾಗೂ ಖ್ಯಾತ ಗಾಯಕ ಗಣೇಶ್ ಬೀಜಾಡಿ ಭಾಗವಹಿಸಿದ್ದರು.
ಸಂಗೀತ ಸಮರ-2018 : ವಿಜಯಲಕ್ಷ್ಮೀ ಕುಲಾಲ್ ಗೆ ದ್ವಿತೀಯ ಸ್ಥಾನ
Students corner
1 Min Read



