ಕರ್ನಾಟಕ ಹೈಕೋರ್ಟ್ ನಿಂದ 36 ಟೈಪಿಸ್ಟ್ ಹುದ್ದೆಗಳನ್ನು ಭರ್ತಿ ಮಾಡಲು ಆಸಕ್ತ ಅಭ್ಯರ್ಥಿಗಳಿಂದ ಆನ್ ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ
ಒಟ್ಟು ಹುದ್ದೆ – 36
ವಿದ್ಯಾರ್ಹತೆ : ಮಾನ್ಯತೆ ಪಡೆದ ವಿಶ್ವ ವಿದ್ಯಾಲಯದಿಂದ ಪದವಿಯನ್ನು ಕನಿಷ್ಟ 55% ಅಂಕಗಳೊಂದಿಗೆ ಪಡೆದುಕೊಂಡಿರಬೇಕು ಹಾಗೂ ಸೀನಿಯರ್ ಗ್ರೇಡ್ ಟೈಪಿಂಗ್ ಟೆಸ್ಟ್ ನಲ್ಲಿ ಉತ್ತೀರ್ಣರಾಗಿರಬೇಕು.
ವೇತನ ಶ್ರೇಣಿ : ರೂ 11600 – 200 – 12000 – 250 – 13000 – 300 – 14200 – 350 – 15600 – 400 – 17200 – 450 – 19000 – 500 – 21000.
ಆಯ್ಕೆ ವಿಧಾನ : ಟೈಪಿಂಗ್ ಟೆಸ್ಟ್ ನ ಮೂಲಕ ಆಯ್ಕೆಯನ್ನು ನಡೆಸಲಾಗುತ್ತದೆ.
ಅರ್ಜಿ ಸಲ್ಲಿಸಲು ಕೊನೆ ದಿನಾಂಕ – 07-11-2015
ಹೆಚ್ಚಿನ ಮಾಹಿತಿಗಾಗಿ http://karnatakajudiciary.kar. nic.in/ recruitmentNotifications/ TypistNotification.pdf ಸಂದರ್ಶಿಸಿ.