ಮಂಗಳೂರು(ನ.೦೭, ಕುಲಾಲ್ ವರ್ಲ್ಡ್ ನ್ಯೂಸ್): ಉದಯವಾಣಿ ಹಾಗೂ ಉಡುಪಿಯ ಆರ್ಟಿಸ್ಟ್ಸ್ ಫೋರಂ ಆಯೋಜಿಸಿದ್ದ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ “ಚಿಣ್ಣರ ಬಣ್ಣ-2017′ ಚಿತ್ರಕಲಾ ಸ್ಪರ್ಧೆಯ ಜೂನಿಯರ್ ವಿಭಾಗದಲ್ಲಿ ಹೆಬ್ರಿ ಎಸ್.ಆರ್.ಎಸ್. ಪಬ್ಲಿಕ್ ಸ್ಕೂಲ್ನ ಸೃಜನ್ ಮೂಲ್ಯ ಪ್ರಥಮ ಹಾಗೂ ಹೆಬ್ರಿ ಅಮೃತ ಭಾರತಿ ವಿದ್ಯಾಕೇಂದ್ರದ ಶರಣ್ಯಾ ಕುಲಾಲ್ ದ್ವಿತೀಯ ಬಹುಮಾನ ಗಳಿಸಿದ್ದಾರೆ. ವಿಜೇತರಿಗೆ ಬಹುಮಾನ ವಿತರಣಾ ಸಮಾರಂಭವು ನ.೫ರಂದು ಡೊಂಗರಕೇರಿ ಕೆನರಾ ವಿದ್ಯಾಸಂಸ್ಥೆಯಲ್ಲಿ ನಡೆಯಿತು.
ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಚಿತ್ರಕಲಾ ಸ್ಪರ್ಧೆ : ಸೃಜನ್ ಮೂಲ್ಯ ಪ್ರಥಮ, ಶರಣ್ಯಾ ಕುಲಾಲ್ ದ್ವಿತೀಯ
Students corner
1 Min Read


