
ಮಂಗಳೂರು : 2016-17ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಮೇರಿಹಿಲ್ ವಿಕಾಸ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿ ದೀಕ್ಷಿತ್ ಎಂ. ಕುಲಾಲ್ ಅವರು ವಾಣಿಜ್ಯ ವಿಭಾಗದಲ್ಲಿ 75.5% ಅಂಕ ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಬಂಟ್ವಾಳ ಕಡೇಶಿವಾಲಯ ಮುಂಡಾಳ ಮನೆ ಕೃಷ್ಣಪ್ಪ ಕುಲಾಲ್ ಮತ್ತು ವನಿತಾ ದಂಪತಿಯ ಸುಪುತ್ರ.