
ಮಂಗಳೂರು: 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಲೇಡಿಹಿಲ್ ಇಂಗ್ಲಿಷ್ ಮೀಡಿಯಂ ಶಾಲೆಯ ವಿದ್ಯಾರ್ಥಿನಿ ಕು. ಅಪೇಕ್ಷಾ ಸಾಲ್ಯಾನ್ ಅವರು ಶೇಕಡಾ 95.52 ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಈಕೆ ಕೊಂಚಾಡಿ ಲ್ಯಾ೦ಡ್ ಲಿಂಕ್ಸ್ ನಿವಾಸಿ ಅನಿಲ್- ಪ್ರಮೀಳಾ ಸಾಲ್ಯಾನ್ ದಂಪತಿಯ ಸುಪುತ್ರಿ.