ಕಣ್ಣೀರಿನ ಕಡಲಲ್ಲೂ ಬೆಳಕಾದ ಪೋಷಕರು: ರಸ್ತೆ ಅಪಘಾತದಲ್ಲಿ ಕಳೆದುಕೊಂಡ ಮಕ್ಕಳ ನೆನಪಿನಲ್ಲಿ ರಿಷಿತಾಳ ಅಂಗಾಂಗ ದಾನ!October 14, 2026
ಮಂಗಳೂರು: 2016-17ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪುಂಜಾಲಕಟ್ಟೆ ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ಕು. ವಿಸ್ಮಿತಾ ಅವರು 92.16% (576) ಅಂಕ ಗಳಿಸಿ ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪಟೀಲು ತೆಂಕ ಕಜೆಕಾರು ಲೋಕನಾಥ ಬಂಗೇರ-ರಾಜೀವಿ ದಂಪತಿಯ ಸುಪುತ್ರಿ.