ಮಂಗಳೂರು: 2016-17ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಮಂಗಳೂರು ಶಾರದಾ ಮಹಾವಿದ್ಯಾಲಯಲದ ವಿದ್ಯಾರ್ಥಿನಿ ಕು. ಲಾಸ್ಯ ಅವರು ವಿಜ್ಞಾನ ವಿಭಾಗದಲ್ಲಿ 97.50 % ಅಂಕ ಗಳಿಸಿದ್ದಾಳೆ. ಲಾಸ್ಯ ಅವರು `ಕುಲಾಲ್ ವರ್ಲ್ಡ್ ಡಾಟ್ ಕಾಮ್’ನ ಗೌರವ ಸಂಪಾದಕ ಚಿದಂಬರ ಬೈಕಂಪಾಡಿ ಅವರ ಸುಪುತ್ರಿ.