
ಬೆಂಗಳೂರು: 2016-17ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ಬೆಂಗಳೂರು ಕೆಂಗೇರಿ ಶೇಷಾದ್ರಿಪುರಂ ಕಾಲೇಜಿನ ವಿದ್ಯಾರ್ಥಿನಿ ಅಂಜಲಿ .ಆರ್. ವಾಣಿಜ್ಯ ವಿಭಾಗದಲ್ಲಿ 600ಕ್ಕೆ 586 ಅಂಕ ಗಳಿಸಿ 97.66% ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಈಕೆ ತಾವರೆಕೆರೆ ಚುಂಚನಕುಪ್ಪೆ ಗಣಪತಿಹಳ್ಳಿ ಜನತಾ ಕಾಲೋನಿ ನಿವಾಸಿ ರೇಣುಕಪ್ಪ -ಸುನಂದ ದಂಪತಿಯ ಸುಪುತ್ರಿ.