ಕುಲಾಲ ಸಂಘ ಸುರತ್ಕಲ್ ಇದರ ಮಹಿಳಾ ಮಂಡಲದ ವತಿಯಿಂದ ೨೩ನೇ ವರ್ಷದ ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆಯು ಇತ್ತೀಚೆಗೆ ತಡಂಬೈಲ್ ನಲ್ಲಿರುವ ಸಂಘದ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಮಹಿಳಾ ಮಂಡಲದ ಅಧ್ಯಕ್ಷೆ ಜ್ಯೋತಿ ಕೆ, ಉಪಾಧ್ಯಕ್ಷೆ ಹರಿಣಾಕ್ಷಿ , ಕಾರ್ಯದರ್ಶಿ ಸಂಗೀತಾ, ಜೊತೆ ಕಾರ್ಯದರ್ಶಿ ಇಂದಿರಾ ಮೊದಲಾದವರ ನೇತೃತ್ವದಲ್ಲಿ ನಡೆದ ಪೂಜಾ ಕಾರ್ಯದಲ್ಲಿ ಸುಮಂಗಲೆಯರು ಸಹಿತ ಹಲವು ಭಕ್ತರು ಸಂಭ್ರಮದಲ್ಲಿ ಪಾಲ್ಗೊಂಡರು.
ಸುರತ್ಕಲ್ ಕುಲಾಲ ಸಂಘ : ಸಾಮೂಹಿಕ ಶ್ರೀ ವರಮಹಾಲಕ್ಷ್ಮೀ ಪೂಜೆ
womens corner
1 Min Read








