ಬೆಹರೈನ್ : ಕಾರ್ಯಕ್ರಮ ನಿಮಿತ್ತ ಇತ್ತೀಚೆಗೆ ಬೆಹರೈನ್ ಗೆ ತೆರಳಿದ್ದ ಚಲನಚಿತ್ರ/ ನಾಟಕ ಕಲಾವಿದ ರಾಜೇಶ್ ಮುಗುಳಿ ಅವರಿಗೆ ಬೆಹರೈನ್ ಕುಲಾಲ ಮಿತ್ರರು ಸನ್ಮಾನಿಸಿದರು. ಈ ಸಂದರ್ಭ ಬೆಹರೈನ್ ಕುಲಾಲ ಸಂಘದ ಅಧ್ಯಕ್ಷ ರಾಧಾಕೃಷ್ಣ ಮರ್ತಾಜೆ, ಸದಸ್ಯರಾದ ಧನಂಜಯ ಮೂಲ್ಯ ಕಿನ್ನಿಗೋಳಿ, ಗಣೇಶ್ ಕುಲಾಲ್ ಮಾಣಿಲ, ಬಾಲಕೃಷ್ಣ ಮೂಡಬಿದ್ರೆ, ನಾಗರಾಜ್ ಕುಲಾಲ್ ಮಂಗಳೂರು, ಗುರುಪ್ರಸಾದ್ ಎಕ್ಕಾರ್, ಸುಧಾಕರ್ ಮೂಲ್ಯ ಎಕ್ಕಾರ್ ಮುಂತಾದವರು ಉಪಸ್ಥಿತರಿದ್ದರು.
ಬೆಹರೈನ್ ಕುಲಾಲ್ಸ್ ವತಿಯಿಂದ ಕಲಾವಿದ ರಾಜೇಶ್ ಮುಗುಳಿ ಅವರಿಗೆ ಸನ್ಮಾನ
Kulal news
1 Min Read



