
ವೇಣೂರು : ನಿಟ್ಟಡೆ ಕುಂಭಶ್ರೀ ಆಂಗ್ಲ ಮಾಧ್ಯಮ ಶಾಲೆಯ 7ನೇ ತರಗತಿ ವಿದ್ಯಾರ್ಥಿ ಸ್ವಸ್ತಿಕ್ ಮೂಲ್ಯ ಮಂಗಳೂರಿನಲ್ಲಿ ಲಾಲ್ಭಾಗ್ನಲ್ಲಿ ನಡೆದ ರಾಜ್ಯಮಟ್ಟದ ಕರಾಟೆ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ ಪಡೆದಿರುತ್ತಾರೆ. ಇವರು ಕರಾಟೆ ಶಿಕ್ಷಕ ನೋಣಯ್ಯ ಅವರಿಂದ ತರಬೇತಿಯನ್ನು ಪಡೆದಿದ್ದು, ಪೆರಿಂಜೆ ಹೊಸೊಕ್ಲು ಪೂವಪ್ಪ ಮೂಲ್ಯ ಮತ್ತು ಉಮಾವತಿ ದಂಪತಿಯ ಪುತ್ರ.