ಮಂಗಳೂರು(ಡಿ.೧೦): ಕೃಷಿ ಮತ್ತು ತೋಟಗಾರಿಕಾ ವಿಶ್ವವಿದ್ಯಾಲಯ ಶಿವಮೊಗ್ಗ ಇದರ 2015-16ನೇ ಸಾಲಿನ ಸ್ನಾತಕೋತ್ತರ ಪದವಿ ಪರೀಕ್ಷೆಯಲ್ಲಿ (ಎಂ.ಎಸ್ಸಿ ಕೀಟಶಾಸ್ತ್ರ ವಿಷಯದಲ್ಲಿ) ೧೦.೦೦ ಅಂಕಗಳಿಗೆ ೯.೨೩ ಅಂಕ ಪಡೆದಿರುವ ಮೇರಿಹಿಲ್ ನ ರಶ್ಮಿ .ಎಸ್. ಅವರು ಚಿನ್ನದ ಪದಕ ಗಳಿಸಿದ್ದಾರೆ. ಇವರು ಮೇರಿಹಿಲ್ ನ ಸಂಜೀವ್ ಕುಲಾಲ್ ಹಾಗೂ ರೇಖಾ ಸಂಜೀವ್ ದಂಪತಿಯ ಸುಪುತ್ರಿ.
kulalworld.com



