ಕುಂದಾಪುರ(ಡಿ.೦೬): ಬಳ್ಳಾರಿಯಲ್ಲಿ ನಡೆಯುವ ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗೆ ಕೆದೂರಿನ ಸರಸ್ವತಿ ಕುಲಾಲ್ ಆಯ್ಕೆಯಾಗಿದ್ದಾಳೆ. ಈಕೆ ಕೊಟೇಶ್ವರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ದ್ವಿತಿಯ ಪಿಯೂಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ . ಕೆದೂರು ಪಾರ್ವತಿ ಕುಲಾಲರ ಸು ಪುತ್ರಿಯಾದ ಈಕೆ ಸಂಜೀವ ಮಾಸ್ಟರ್ ಮೊಗೆಬೆಟ್ಟು ಮತ್ತು ಕುಮಾರ್ ಇವರಿಂದ ಯೋಗಾಸನ ತರಬೇತಿ ಪಡೆಯುತ್ತಿದ್ದಾಳೆ .
ರಾಜ್ಯಮಟ್ಟದ ಯೋಗಾಸನ ಸ್ಪರ್ಧೆಗೆ ಸರಸ್ವತಿ ಕುಲಾಲ್ ಆಯ್ಕೆ
Students corner
1 Min Read


