ಉಡುಪಿ(ಸೆ.೦೧): ಕುಲಾಲ ಸಂಘ(ರಿ) ಪೆರ್ಡೂರು, ಬುಕ್ಕಿಗುಡ್ದೆ ಇದರ ಮಹಿಳಾ ಘಟಕದ ಅಧ್ಯಕ್ಷರಾಗಿ ಶೀಮತಿ ಗೀತಾ ಕುಲಾಲ್ ಅವರು ಆಯ್ಕೆಯಾಗಿದ್ದಾರೆ. ಗೌರವಾಧ್ಯಕ್ಷರಾಗಿ ಶೀಮತಿ ಪ್ರಫುಲ್ಲಾ ಕುಲಾಲ್ ಸಾಂತ್ಯಾರು, ಉಪಾಧ್ಯಕ್ಷರಾಗಿ ಶ್ಯಾಮಲಾ ಕುಲಾಲ್, ಕಾರ್ಯದರ್ಶಿಯಾಗಿ ಸುಪ್ರಿಯಾ ಕುಂಟಾಲ್ಕಟ್ಟೆ, ಜೊತೆ ಕಾರ್ಯದರ್ಶಿಯಾಗಿ ವಿದ್ಯಾಶ್ರೀ ಕುಡ್ತುರಬೈಲು ಮತ್ತು ಕೋಶಾಧಿಕಾರಿಯಾಗಿ ಸುನಂದಾ ವಾಂಟ್ಯಾಳ ಅವರನ್ನು ಆಯ್ಕೆ ಮಾಡಲಾಗಿದೆ.
ಪೆರ್ಡೂರು ಕುಲಾಲ ಸಂಘದ ಮಹಿಳಾ ಘಟಕ ಅಧ್ಯಕ್ಷರಾಗಿ ಗೀತಾ ಕುಲಾಲ್ ಆಯ್ಕೆ
womens corner
1 Min Read


