ಬೆಂಗಳೂರು : ದ.ಕ. ಕುಲಾಲ ಸಂಘ ಬೆಂಗಳೂರು ಮಹಿಳಾ ಘಟಕ ಇದರ ವತಿಯಿಂದ ಸಮಾಜ ಬಾಂಧವರಿಗೆ ಅಡುಗೆ ಸ್ಪರ್ಧೆಯು ಜುಲೈ 17, ಭಾನುವಾರದಂದು ನಡೆಯಿತು.
ಆಂದ್ರಹಳ್ಳಿ ಸೌಮ್ಯಕಾಳಿ ಬಡಾವಣೆಯ ಮಂಜುನಾಥ ಸಭಾ ಭವನದ ಆವರಣದಲ್ಲಿ ನಡೆದ ಸ್ಪರ್ಧೆಯಲ್ಲಿ ಸಮಾಜ ಬಾಂಧವರು ಸಂಭ್ರಮದಲ್ಲಿ ಪಾಲ್ಗೊಂಡರು. ಸಮಾಜದ ಮಹಿಳೆಯರು ವಿವಿಧ ಖಾದ್ಯವನ್ನು ತಯಾರಿಸಿ ಸ್ಪರ್ಧೆಯಲ್ಲಿ ಪ್ರದರ್ಶಿಸಿ ಮೈಕ್ರೋ ಓವನ್, 7.5 ಲೀಟರ್ ಹಾಗೂ 5ಲೀಟರ್ ಕುಕ್ಕರ್ ಬಹುಮಾನ ತಮ್ಮದಾಗಿಸಿಕೊಂಡರು.
ಬೆಂಗಳೂರು ದ.ಕ ಕುಲಾಲ ಸಂಘದಲ್ಲಿ ನಡೆದ `ಅಡುಗೆ ಸ್ಪರ್ಧೆ’ಯ ದೃಶ್ಯಗಳು
womens corner
1 Min Read



























