ಕಣ್ಣೀರಿನ ಕಡಲಲ್ಲೂ ಬೆಳಕಾದ ಪೋಷಕರು: ರಸ್ತೆ ಅಪಘಾತದಲ್ಲಿ ಕಳೆದುಕೊಂಡ ಮಕ್ಕಳ ನೆನಪಿನಲ್ಲಿ ರಿಷಿತಾಳ ಅಂಗಾಂಗ ದಾನ!October 14, 2026
ಸಿಬಿಎಸ್’ಸಿ 2016ನೇ ಸಾಲಿನ 10ನೇ ತರಗತಿ ಫಲಿತಾಂಶದಲ್ಲಿ ಕಾಸರಗೋಡು ಕಾಂಞಗಾಡ್ ಚಿನ್ಮಯ ವಿದ್ಯಾಲಯದ ವಿದ್ಯಾರ್ಥಿನಿ ಶರಣ್ಯ.ಆರ್ ಅವರು ಗರಿಷ್ಠ 10ಕ್ಕೆ 10 ಅಂಕಗಳಿಸುವ ಮೂಲಕ ಎ1 ಗ್ರೇಡ್ ನಲ್ಲಿ ತೇರ್ಗಡೆಯಾಗಿದ್ದಾಳೆ. ಈಕೆ ಕಾಸರಗೋಡಿನ ರಾಮಚಂದ್ರ-ರೋಹಿಣಿ ದಂಪತಿಯ ಸುಪುತ್ರಿ.