2015-16ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಾರ್ಕಳ ಭುವನೇಂದ್ರ ಪ್ರೌಢ ಶಾಲೆಯ ವಿದ್ಯಾರ್ಥಿನಿ ಅಕ್ಷತಾ ಕುಲಾಲ್ ಅವರು 576 (ಶೇ.92) ಅಂಕಗಳನ್ನು ಪಡೆದು ಉತ್ತಮ ಉತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಾರ್ಕಳ ಪತ್ತೊಂಜಿಕಟ್ಟೆ ನಿವಾಸಿ ಈಶ್ವರ ಕುಲಾಲ್ – ಸುಜಾತಾ ದಂಪತಿಯ ಪುತ್ರಿ.