2015-16ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಮೂಡಬಿದಿರೆ ಆಳ್ವಾಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿ ಗಗನ್ .ಜಿ.ಮೂಲ್ಯ ಅವರು 602 (ಶೇ.96.32) ಅಂಕಗಳನ್ನು ಪಡೆದಿದ್ದಾರೆ. ಇವರು ಕಾರ್ಕಳದ ಅತ್ತೂರು ಗುಂಡ್ಯಡ್ಕ ನಿವಾಸಿ ಗೋಪಾಲ ಮೂಲ್ಯ ಹಾಗೂ ವಿನಯಾ ದಂಪತಿಯ ಸುಪುತ್ರ.