2015-16ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಕಾರ್ಕಳ ನಿಟ್ಟೆ ಗ್ರಾಮದ ಪದವು ನಿವಾಸಿ ಕುಮಾರಿ ದೀಕ್ಷಾ ಮೂಲ್ಯ ಅವರು 575( ಶೇ.92) ಅಂಕಗಳನ್ನು ಗಳಿಸಿ ಉನ್ನತ ಶ್ರೇಣಿ ಯಲ್ಲಿ ಪಾಸಾಗಿದ್ದಾರೆ.