2015-16ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಕಾರ್ಕಳ ಹೆರ್ಗ ವಿಠಲ ಶೆಟ್ಟಿ ಸರಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿ ಕುಮಾರಿ ಚಾಂದಿನಿ ಅವರು ಶೇ.95.5 ಅಂಕಗಳನ್ನು ಗಳಿಸಿದ್ದಾರೆ. ಕುಚ್ಚೂರು ಗ್ರಾಮದ ಗೋಪಾಲ ಕುಲಾಲ್ ಅವರ ಸುಪುತ್ರಿ.