ಕಣ್ಣೀರಿನ ಕಡಲಲ್ಲೂ ಬೆಳಕಾದ ಪೋಷಕರು: ರಸ್ತೆ ಅಪಘಾತದಲ್ಲಿ ಕಳೆದುಕೊಂಡ ಮಕ್ಕಳ ನೆನಪಿನಲ್ಲಿ ರಿಷಿತಾಳ ಅಂಗಾಂಗ ದಾನ!October 14, 2026
ಸಿಬಿಎಸ್’ಸಿ 2016ನೇ ಸಾಲಿನ 10ನೇ ತರಗತಿ ಫಲಿತಾಂಶದಲ್ಲಿ ಕಿನ್ನಿಗೋಳಿ ಸೈಂಟ್ ಲಾರೆನ್ಸ್ ಶಾಲೆಯ ಶರಣ್ಯ ಡಿ ಕಟೀಲ್ ಅವರು ಗರಿಷ್ಠ 10ಕ್ಕೆ 10 ಅಂಕಗಳಿಸುವ ಮೂಲಕ ಎ1 ಗ್ರೇಡ್ ನಲ್ಲಿ ತೇರ್ಗಡೆಯಾಗಿದ್ದಾಳೆ. ಈಕೆ ಕಟೀಲಿನ ದೊಡ್ಡಯ್ಯ ಮೂಲ್ಯ-ಶಕೀಲಾ ದಂಪತಿಯ ಪುತ್ರಿ.