2015-16 ನೇ ಸಾಲಿನ ಪಿಯೂಸಿ ಪರೀಕ್ಷೆಯಲ್ಲಿ ವಿಜ್ಞಾನ ವಿಭಾಗದಲ್ಲಿ ಶಾರದ ವಿದ್ಯಾಲಯದ ವಿದ್ಯಾರ್ಥಿನಿ ಕೃತಿಶ್ರೀ ಕುಲಾಲ್ ಶೇಕಡ 94.50% (567) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣಳಾಗಿದ್ದಾಳೆ . ಕೃತಿಶ್ರೀ ತಲಪಾಡಿ ಕೆ. ಸಿ ರೋಡ್ ನಿವಾಸಿ ಚಂದ್ರಹಾಸ ಕುಲಾಲ್ ಮತ್ತು ಭಾಗಿರಥಿ ದಂಪತಿಗಳ ಪುತ್ರಿ.