2015-16 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಾರ್ಕಳ ಮುನಿಯಾಲು ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅಶಿತಾ ಕುಲಾಲ್ ಶೇ. 96 (600) ಅಂಕ ಪಡೆದಿದ್ದಾಳೆ. ಈಕೆ ಕಡ್ತಲ ಗ್ರಾಮದ ಸದಾಶಿವ ಕುಲಾಲ್- ಶಕುಂತಲಾ ದಂಪತಿಯ ಪುತ್ರಿ.