2015-16 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮುದರಂಗಡಿ ಸಂತ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಸ್ಮಿತಾ ಕುಲಾಲ್ ಕುತ್ಯಾರ್ ಅವರು ಶೇ. 98 ಅಂಕ ಗಳಿಸಿದ್ದಾಳೆ.