2015-16 ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಪುತ್ತೂರಿನ ಸಂತ ವಿಕ್ಟರ್ ಬಾಲಿಕಾ ಪ್ರೌಢ ಶಾಲೆಯ ವಿದ್ಯಾರ್ಥಿನಿ ದೀಕ್ಷಿ ಡಿ. ಜಿ ಅವರು ಶೇ 92 (572) ಅಂಕ ಗಳಿಸಿದ್ದಾಳೆ. ಈಕೆ ಪುತ್ತೂರಿನ ಗೋಪಾಲ್ ಬಂಗೇರ ಹಾಗೂ ದೇವಿಕಾ ದಂಪತಿಯ ಪುತ್ರಿ.