ಮುಂಬಯಿ : ಇತ್ತೀಚೆಗೆ ಶಿಮ್ಲಾದಲ್ಲಿ ನಡೆದ ರಾಷ್ಟೀಯ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮುಂಬಯಿಯ ಮಾ. ಕ್ರಿಷ್ ಜಯಿಸಿದ್ದಾರೆ . ಆ ಮೂಲಕ ಥೈಲಾಂಡ್’ನ ಬ್ಯಾಂಕಾಕ್ ನಲ್ಲಿ ಏಪ್ರಿಲ್ ೨೫ರಿಂದ ನಡೆಯಲಿರುವ ಅಂತಾರಾಷ್ಟ್ರೀಯ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ಕ್ರಿಷ್ ಅವರು ಖ್ಯಾತ ನೃತ್ಯ ಸಂಯೋಜಕಿ ಅಮಿತಾ ಜತಿನ್ ಅವರ ಸುಪುತ್ರ.
Posted by : Dinesh Bangera Irvathur/29/03/2016



