2014-2015ನೇ ಶೈಕ್ಷಣಿಕ ಸಾಲಿನ ಎಚ್ ಎಸ್ ಸಿ ಪರೀಕ್ಷೆಯಲ್ಲಿ ಅಂಧೇರಿ ಪೂರ್ವದಲ್ಲಿರುವ ಸೈಂಟ್ ಅರ್ನಾಲ್ಡ್ಸ್ ಜೂನಿಯರ್ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ ಚೈತ್ರಾ ಜೆ ಮೂಲ್ಯ ಅವರು ಶೇ.82.31 ಅಂಕಗಳನ್ನು ಪಡೆದಿದ್ದಾರೆ. ಅವರು ಅಂಧೇರಿ ಎಂಐಡಿಸಿ ನಿವಾಸಿ, ಮೂಲತಃ ಕಾರ್ಕಳ ಮುಡಾರು ಜಯ ಬಿ ಮೂಲ್ಯ ಹಾಗೂ ಇರ್ವತ್ತೂರು ಪಾಲಾಜೆ ಮನೆ ವಿಮಲಾ ಜೆ ಮೂಲ್ಯ ದಂಪತಿ ಪುತ್ರಿ.
ಪಿಯೂಸಿ ಪರೀಕ್ಷೆ : ಚೈತ್ರಾ ಜೆ ಮೂಲ್ಯಗೆ ಶೇ. 82.31 ಅಂಕ
Students corner
1 Min Read


