ಕಿನ್ನಿಗೋಳಿ: ಕಿಲೆಂಜೂರು ಕಾಯಿಮಠ ವೀರಪ್ಪ ಮೂಲ್ಯ(65) ಅವರು ಇತ್ತೀಚೆಗೆ ಕಿಲೆಂಜೂರು ಕಾಯಿಮಠ ಸ್ವಗ್ರಹದಲ್ಲಿ ಅಲ್ಪಕಾಲದ ಅಸೌಖ್ಯ ನಿಧನ ಹೊಂದಿದ್ದಾರೆ. ಕೃಷಿಕರಾದ ಇವರು ಶಿಬರೂರು ಕೊಡಮಣಿತ್ತಾಯ ದೈವಸ್ಥಾನದಲ್ಲಿ ನಿರಂತರ 23 ವರ್ಷಗಳ ಸೇವೆ ಸಲ್ಲಿಸುತ್ತಿದ್ದರು. ಮೃತರು ಪತ್ನಿ ಎರಡು ಗಂಡು ಮತ್ತು ಮೂರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.