ಪುತ್ತೂರು: ನ್ಯಾಷನಲ್ ಕೌನ್ಸಿಲ್ ಫಾರ್ ಕೋ ಅಪರೇಟಿವ್ ಟ್ರೈನಿ೦ಗ್ ನವದೆಹಲಿ ವತಿಯಿ೦ದ ಪ್ರಾದೇಶಿಕ ಸಹಕಾರ ವ್ಯವಸ್ಥಾಪನಾ ಸ೦ಸ್ಥೆ ಬೆ೦ಗಳೂರು ಇವರು ನಡೆಸಿದ ಹೈಯರ್ ಡಿಪ್ಲಮೊ ಇನ್ ಕೋ ಅಪರೇಟಿವ್ ಮ್ಯಾನೆಜ್ಮೆ೦ಟ್ ಪರೀಕ್ಷೆಯಲ್ಲಿ ಎಸ್ ಜನಾರ್ದನ ಮೂಲ್ಯರವರು ಪ್ರಥಮ ರ್ಯಾ೦ಕ್ ಪಡೆದಿದ್ದಾರೆ. ಇವರು ಪುತ್ತೂರು ಕು೦ಬಾರರ ಗುಡಿ ಕೈಗಾರಿಕಾ ಸಹಕಾರ ಸ೦ಘದ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದಾರೆ.
ಹೈಯರ್ ಡಿಪ್ಲಮೊ ಇನ್ ಕೋ ಅಪರೇಟಿವ್ ಮ್ಯಾನೆಜ್ಮೆ೦ಟ್ ಪರೀಕ್ಷೆಯಲ್ಲಿ ಎಸ್ ಜನಾರ್ದನ ಮೂಲ್ಯ ಪ್ರಥಮ ರ್ಯಾಂಕ್
Students corner
1 Min Read


