
ಮೂಡಬಿದಿರೆ : ಶೋರಿನ್ ರಿಯೂ ಕರಾಟೆ ಅಸೋಶಿಯೇಶನ್ ವತಿಯಿಂದ ಶ್ರೀ ಮಹಾವೀರ ಕಾಲೇಜಿನಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ನಲ್ಲಿ ಸಿದ್ಧಕಟ್ಟೆ ಪ್ಯಾಟ್ರಿಕ್ಸ್ ಪ್ರಾಥಮಿಕ ಶಾಲೆಯ 4ನೇ ತರಗತಿ ವಿದ್ಯಾರ್ಥಿನಿ ಶನ್ಮತಾ .ಎಸ್. ಪ್ರಥಮ ಸ್ಥಾನಿಯಾಗಿದ್ದಾಳೆ. ಈಕೆ ಸಿದ್ಧಕಟ್ಟೆಯ ಮೆಕ್ಯಾನಿಕ್ ಸದಾನಂದ ಕುಲಾಲ್-ನವೀನಾಕ್ಷಿ ದಂಪತಿಯ ಸುಪುತ್ರಿಯಾಗಿದ್ದಾಳೆ.