ಕಾಪು(ಕುಲಾಲ ವರ್ಲ್ಡ್ ಡಾಟ್ ಕಾಮ್) : 2025-26ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಶಂಕರಪುರ ಸಂತ ಜಾನ್ಸ್ ಕನ್ನಡ ಮಾಧ್ಯಮ ಶಾಲೆಯ ವಿದ್ಯಾರ್ಥಿ ಧನ್ವಿತ್ ಕುಲಾಲ್ 97.44% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಕಾಪು ತಾಲ್ಲೂಕು ಶಂಕರಪುರ ನಿವಾಸಿ ಜಗದೀಶ್ ಕುಲಾಲ್ ಹಾಗೂ ಸುಮಿತ್ರ ಕುಲಾಲ್ ದಂಪತಿಯ ಸುಪುತ್ರ.
