ಬಳ್ಳಾರಿ(ಕುಲಾಲ ವರ್ಲ್ಡ್ ಡಾಟ್ ಕಾಮ್) : 2025-26ನೇ ಶೈಕ್ಷಣಿಕ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ವಿಜಯನಗರ ಜಿಲ್ಲೆಯ ನಿವೇದಿತಾ ಪ್ರೌಢಶಾಲೆಯ ವಿದ್ಯಾರ್ಥಿ ಶೌರ್ಯ ಎಸ್ ಕುಂದರ್ 95.2% ಅಂಕ ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಉಡುಪಿ ಜೆಲ್ಲೆಯ ಎಲ್ಲೂರಿನ ಶಶಿಧರ್ ಕುಂದರ್ ಹಾಗೂ ಜಯಂತಿ ಶಶಿಧರ್ ದಂಪತಿಯ ಸುಪುತ್ರ.
