ಕಾಪು(ಕುಲಾಲ ವರ್ಲ್ಡ್ ಡಾಟ್ ಕಾಮ್) :2025-26ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ನಿಟ್ಟೆ Dr NSAM ಪದವಿಪೂರ್ವ ಕಾಲೇಜು ವಿದ್ಯಾರ್ಥಿ ವೈಭವ್ ಮೂಲ್ಯ ಅವರು ವಿಜ್ಞಾನ ವಿಭಾಗದಲ್ಲಿ 96.83% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಎಲ್ಲೂರು ನಿವಾಸಿ ಸುರೇಶ್ ಮೂಲ್ಯ ಹಾಗೂ ರಾಧಿಕಾ ಸುರೇಶ್ ಮೂಲ್ಯ ದಂಪತಿಯ ಸುಪುತ್ರ.
