ಕಾರ್ಕಳ(ಕುಲಾಲ ವರ್ಲ್ಡ್ ಡಾಟ್ ಕಾಮ್) : 2025-26ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ನಿಟ್ಟೆಯ Dr NSAM ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿನಿ ರಕ್ಷಿತಾ ಅವರು ವಿಜ್ಞಾನ ವಿಭಾಗದಲ್ಲಿ 92.5% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಮೂಲತಃ ಕೆರ್ವಾಶೆಯವರು, ಪ್ರಸ್ತುತ ಬಜಗೋಳಿಯಲ್ಲಿ ವಾಸವಾಗಿರುವ ನಿವಾಸಿ ಸುಧಾಕರ ಸಾಲಿಯಾನ್ ಹಾಗೂ ಶಕುಂತಲಾ ಸಾಲಿಯಾನ್ ದಂಪತಿಯ ಸುಪುತ್ರಿ .

