ಮಂಗಳೂರು(ಕುಲಾಲ ವರ್ಲ್ಡ್ ಡಾಟ್ ಕಾಮ್) :2025-26ನೇ ಶೈಕ್ಷಣಿಕ ಸಾಲಿನ ಪಿಯುಸಿ ಪರೀಕ್ಷೆಯಲ್ಲಿ ಮೇರಿಹಿಲ್ ಕೆನರಾ ವಿಕಾಸ್ ಕಾಲೇಜಿನ ವಿದ್ಯಾರ್ಥಿ ವಂದಿತ್ ಕೃಷ್ಣಪ್ಪ ಮೂಲ್ಯ ಅವರು ವಿಜ್ಞಾನ ವಿಭಾಗದಲ್ಲಿ 91% ಅಂಕಗಳನ್ನು ಪಡೆದು ಉನ್ನತ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ. ಇವರು ಪದವಿನಂಗಡಿ ನಿವಾಸಿ ಕೃಷ್ಣಪ್ಪ ಮೂಲ್ಯ ಹಾಗೂ ಕವಿತಾ ಕೃಷ್ಣಪ್ಪ ಮೂಲ್ಯ ದಂಪತಿಯ ಸುಪುತ್ರ.

